ಬೆಂಗಳೂರು: ಪ್ರತಿನಿತ್ಯ ಮನೆಯಲ್ಲಿ ದೀಪ ಹಚ್ಚುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಈ ವೇಳೆಯಲ್ಲಿ ಶಂಕರಾಚಾರ್ಯ ವಿರಚಿತ ದೇವಿ ಕ್ಷಮಾಪಣಾ ಸ್ತೋತ್ರ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ.