ಬೆಂಗಳೂರು: ಮೇ 3 ರಂದು ಅಕ್ಷಯ ತೃತೀಯವಿದ್ದು, ಈ ದಿನ ಚಿನ್ನ ಖರೀದಿ ಮಾಡಿದರೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ನಂಬಿಸುತ್ತಲೇ ಇದ್ದಾರೆ. ಆದರೆ ಇದೆಲ್ಲಾ ನಿಜವೇ ಎಂಬ ಚರ್ಚೆ ಈಗ ಜೋರಾಗಿದೆ.ಅಕ್ಷಯ ತೃತೀಯ ಬಂದ ಕೂಡಲೇ ಚಿನ್ನದ ಮಳಿಗೆಗಳು ಭರ್ಜರಿ ಆಫರ್ ನೀಡುತ್ತವೆ. ಆದರೆ ಅಸಲಿಗೆ ಹಿಂದೂ ಧರ್ಮದಲ್ಲಿ ಈ ದಿನ ಚಿನ್ನವನ್ನೇ ಖರೀದಿಸಬೇಕು ಎಂದೂ ಉಲ್ಲೇಖವಿಲ್ಲ.ಅಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?: ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ