ಬೆಂಗಳೂರು: ದೇವರ ಮನೆ ನಾವು ಹೇಗಿಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಮನೆಯ ಸುಖ-ಸಂಪತ್ತು ನಿರ್ಧಾರವಾಗುತ್ತದೆ ಎಂಬ ಮಾತಿದೆ. ಹಾಗಿದ್ದರೆ ದೇವರ ಮನೆ ಹೇಗಿರಬೇಕು? ಇಲ್ಲಿದೆ ನೋಡಿ ಕೆಲವು ಸಲಹೆಗಳು.ದೇವರ ಮನೆ ಸಾಮಾನುಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟು ಒಳ್ಳೆಯದು.ದೇವರ ಮನೆಯಲ್ಲಿ ಒಡೆದಿರುವ ವಿಗ್ರಹ, ಫೋಟೋ, ಯಂತ್ರಗಳನ್ನು ಇಡಬೇಡಿ. ದೇವರ ಮನೆಯನ್ನು ಗುಡಿಸಲು ಒರೆಸಲು ಪ್ರತ್ಯೇಕ ಬಟ್ಟೆ, ಕಸಬರಿಕೆ ಇರಬೇಕು.ದೇವರ ಮನೆಯನ್ನು ಅರಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವ