ವೃಶ್ಚಿಕ ರಾಶಿಯವರಲ್ಲಿ ಈ ಒಂದು ಕೆಟ್ಟ ಚಾಳಿ ಹೋಗೋದೇ ಇಲ್ಲ

ಬೆಂಗಳೂರು| Krishnaveni K| Last Modified ಗುರುವಾರ, 21 ಜನವರಿ 2021 (08:15 IST)
ಬೆಂಗಳೂರು: ನಿಮ್ಮದು ಅಥವಾ ನಿಮ್ಮ ಆಪ್ತರಲ್ಲಿ ಯಾರಾದರೂ ವೃಶ್ಚಿಕ ರಾಶಿಯವರಿದ್ದಾರಾ? ಹಾಗಿದ್ದರೆ ಅವರಲ್ಲಿ ಈ ಒಂದು ಸ್ವಭಾವವನ್ನು ನೀವು ಕಾಣಬಹುದು.

 
ವಶ್ಚಿಕಾ ರಾಶಿಯವರು ಯಾವತ್ತೂ ಮನಸ್ಸಲ್ಲಿರುವುದನ್ನು ನೇರವಾಗಿ ಹೇಳುವ ಸ್ವಭಾವದವರೇ ಅಲ್ಲ. ಅವರು ಏನು ಯೋಚಿಸುತ್ತಿದ್ದಾರೆಂಬುದರ ಅರ್ಧಸತ್ಯವನ್ನು ಮಾತ್ರ ನಿಮಗೆ ಹೇಳುತ್ತಾರಂತೆ. ಹೀಗಾಗಿ ಅವರ ಮನದಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟ. ಕೆಲವೊಮ್ಮೆ ಇದು ಇನ್ನೊಬ್ಬರನ್ನು ನೋಯಿಸಬಾರದು ಎಂಬ ಉದ್ದೇಶಕ್ಕಾಗಿಯಾದರೂ ಇರಬಹುದು. ಆದರೆ ಇದು ಸತ್ಯವನ್ನೇ ಬಯಸುವ ವ್ಯಕ್ತಿಗೆ ಕಿರಿ ಕಿರಿ ಉಂಟು ಮಾಡಬಹುದು.
ಇದರಲ್ಲಿ ಇನ್ನಷ್ಟು ಓದಿ :