ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಬೆಂಗಳೂರು, ಸೋಮವಾರ, 29 ಆಗಸ್ಟ್ 2016 (09:13 IST)

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ತಪ್ಪಿಸಿಕೊಲ್ಳುವ 
ಉಪಾಯಗಳಿಗಾಗಿ ಮುಂದೆ ಓದಿ 
*ಶನಿವಾಋ ವೃತ ಮಾಡಿ 
 
* ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ) 
 
* ಶನಿವಾರ ಶನಿದೇವರ ವೃತದ ಕಥೆ ಓದಿ. 
 
* ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ. 
 
* ಸಂಜೆ ಹನುಮಾನ ದೇವರ ದರ್ಶನ ಮಾಡಿ . 
 
* ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ . 
 
* ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ.
 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜೆ ಮಾಡಿ

ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ...

news

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

news

ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ಜ್ಯೋತಿಷ್ಯದ ಮೂಲಕ ತಿಳಿಯಬೇಕೇ?

ಹುಟ್ಟಿದ ಮಕ್ಕಳ ಮೂಲ ಸ್ವಭಾವವನ್ನು ಜ್ಯೋತಿಷ್ಯದ ಮೂಲಕ ಅರಿಯಲು ಸಾಧ್ಯ. ಹುಟ್ಟಿದ ದಿನಾಂಕದ ಮೂಲಕ ...

news

ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಳಕ್ಕೆ ಜ್ಯೋತಿಷ್ಯದ ಪರಿಹಾರಗಳು

ಪತಿ ಪತ್ನಿಯರಾಗಿರಲಿ ಅಥವಾ ಗೆಳೆಯ, ಗೆಳತಿಯ ಪ್ರೇಮವಾಗಿರಲಿ, ಪ್ರೀತಿ ಮತ್ತು ವಾತ್ಸಲ್ಯವು ಪ್ರತಿಯೊಂದು ...