ಬೆಂಗಳೂರು: ಇಂದು ಶಿವರಾತ್ರಿ. ದೇಶದಾದ್ಯಂತ ಹಿಂದೂ ಭಕ್ತರು ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆರಾಧಿಸಲಿದ್ದಾರೆ. ಒಂದು ವೇಳೆ ನೀವು ಮದುವೆಯಾಗಿ ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೇ ಹೋದರೆ ಶಿವರಾತ್ರಿ ದಿನ ಹೀಗೆ ಪೂಜೆ ಮಾಡಿ.