ಬೆಂಗಳೂರು: ಮನೆಯಿಂದ ಹೊರಹೋಗುವಾಗ ಎಲ್ಲಿಗೆ ಎಂದು ಕೇಳಬಾರದು ಎನ್ನುತ್ತಾರೆ. ಹಾಗೆ ಕೇಳಿದರೆ ಕೆಲಸ ಕೆಡುತ್ತದೆ ಎನ್ನುವುದು ನಮ್ಮ ನಂಬಿಕೆ. ಅದೇ ರೀತಿ ಮನೆಯಿಂದ ಹೊರಹೋಗುವಾಗ ಯಾವ ಸಮಯ ಉತ್ತಮ ಮತ್ತು ಯಾವ ಕೆಲವು ವಸ್ತು, ವಿಚಾರಗಳನ್ನು ನೋಡಿದರೆ ಶುಭ ಎಂದು ನೋಡೋಣ.ಶುಭ ಕೆಲಸಕ್ಕೆ ಯಾವತ್ತೂ ಅಪರಾಹ್ನದ ಮೊದಲು ಅಂದರೆ ಬೆಳಗ್ಗಿನ ಅವಧಿಯಲ್ಲಿ ಮನೆಯಿಂದ ಹೊರಟರೆ ಉತ್ತಮ. ಅದೇ ರೀತಿ ಮನೆಯಿಂದ ಹೊರಹೋಗುವಾಗ ಈ ಕೆಲವು ವಿಚಾರಗಳು ಅಥವಾ ವಸ್ತುಗಳನ್ನು ನೋಡಿದರೆ