ಬೆಂಗಳೂರು: ಭಗವಂತನಿಗೆ ನಾವು ಮಾಡುವ ವಿವಿಧ ಆರತಿಯಿಂದ ಸಂತುಷ್ಠನಾಗುತ್ತಾನೆಂಬ ನಂಬಿಕೆಯಿದೆ. ಯಾವ ಯಾವ ಆರತಿ ಮಾಡಿದರೆ ಏನು ಫಲ ನೋಡೋಣ. ಏಕಾರತಿ: ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. ದ್ವಿ ಆರತಿ: ಮಾಡುವುದರಿಂದ ದಾಂಪತ್ಯ ಸುಖ ಸಿಗುತ್ತದೆ. ತ್ರಯ ಆರತಿ: ಮಾಡುವುದರಿಂದ ಕುಟುಂಬ ಅಭಿವೃದ್ಧಿಯಾಗುತ್ತದೆ. ಪಂಚ ಆರತಿ: ಸಸ್ಯ ವೃದ್ಧಿ ಆಗುತ್ತದೆ. ನವ ಆರತಿ: ಇಡೀ ವರ್ಷ ವೃದ್ಧಿ ಫಲ ದೊರೆಯುತ್ತದೆ. ಏಕಾದಶಿ ಆರತಿ: ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ. ದ್ವಾದಶ ಆರತಿ: