ಬೆಂಗಳೂರು: ಆದಿ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಅದ್ಭುತವಾದ ಶ್ಲೋಕ. ಇದರಿಂದ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.