ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.ಚಿತ್ರ ಈ ನಕ್ಷತ್ರದವರು ಕಲೆಯಲ್ಲಿ ಸದಾ ಮುಂದು. ಕ್ರಿಯಾತ್ಮಕವಾಗಿ ಯೋಚನೆ ಮಾಡುತ್ತಾರೆ. ಬುದ್ಧಿವಂತರು, ಹಾಗೆಯೇ ನೇರ ಮಾತು, ದಿಟ್ಟ ನಡೆ ಗುಣದವರು. ಉಡುಪು ಧರಿಸುವ ವಿಚಾರದಲ್ಲಿ ಪರ್ಫೆಕ್ಟ್. ಆದರೆ ಇವರ ದುರ್ಗುಣವೆಂದರೆ ಜಗಳ ಮಾಡಲೂ ಹಿಂದೆ ಮುಂದೆ ನೋಡಲ್ಲ. ತಮಗೆ ಬೇಕಾದ್ದನ್ನು ಪಡೆಯಲು