ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ. ಜ್ಯೇಷ್ಠ ಈ ನಕ್ಷತ್ರದವರು ಮೃದು ಸ್ವಭಾವದವರು. ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವ ಹೃದಯವಂತರು. ಇನ್ನೊಬ್ಬರ ಕಷ್ಟಕ್ಕೆ ಮರುಗುವರು. ಅವರ ಕುಟುಂಬದಲ್ಲೇ ಎಲ್ಲರಿಗಿಂತ ಯಶಸ್ವಿ ಎನಿಸಿಕೊಂಡಿರುತ್ತಾರೆ. ಪ್ರೀತಿ, ಪ್ರೇಮದ ವಿಚಾರದಲ್ಲೂ ಸಕ್ಸಸ್ ಕಾಣುತ್ತಾರೆ. ಆದರೆ ತಮ್ಮ ಕೌಟುಂಬಿಕ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲ್ಲ. ಕೊಂಚ ತಮ್ಮವರ