ಬೆಂಗಳೂರು: ಮನೆಯಲ್ಲಿ ಮಗು ಹುಟ್ಟಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಹ ಆಕರ್ಷಣೀಯವಾದಂತಹ, ಹಾಗೆಯೇ ಹೊಸ ಹೆಸರು ಯಾವುದಿದೆ ಎಂದು ಹುಡುಕಾಟ ನಡೆಸುತ್ತೇವೆ. ಆಸ್ತಿಕ ನಂಬಿಕೆ, ಶ್ರದ್ಧೆಯುಳ್ಳವರು ನಕ್ಷತ್ರಕ್ಕನುಗುಣವಾಗಿ ತಮ್ಮ ಮಗುವಿಗೆ ಯಾವ ಹೆಸರು ಸೂಕ್ತ ಎಂದು ಹುಡುಕಾಟ ನಡೆಸುತ್ತಾರೆ. ಇಂದು ಕೃತ್ತಿಕಾ ನಕ್ಷತ್ರದವರಿಗೆ ಯಾವ ಅಕ್ಷರ ಸೂಕ್ತ ನೋಡೋಣ. ಕೃತ್ತಿಕಾ ಮಗುವು ಭರಣಿ ನಕ್ಷತ್ರದಲ್ಲಿ ಜನಿಸಿದರೆ ಲಿ, ಲು, ಲೆ, ಲೊ ಅಕ್ಷರಶದಿಂಧ ಆರಂಭವಾಗುವ ಹೆಸರಿಡಬಹುದು. ಇವರಲ್ಲಿ ಒಂದನೇ ಪಾದದಲ್ಲಿ