ಬೆಂಗಳೂರು: ಹಲವು ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆ ತಲೆಗೆ ಹತ್ತುತ್ತಿಲ್ಲ, ನಿರೀಕ್ಷಿಸಿದಷ್ಟು ಅಂಕ ಬರಲ್ಲ ಎಂದು ಚಿಂತೆಯಿರುತ್ತದೆ. ಅಂತಹವರು ಪ್ರತಿನಿತ್ಯ ಈ ಮಂತ್ರ ಜಪಿಸಬೇಕು.