ಬೆಂಗಳೂರು: ಇಂದು ಧನು ರಾಶಿಯಲ್ಲಿ ಸೂರ್ಯ ಗ್ರಹಣವಾಗುತ್ತಿದೆ. ಆದರೆ ವಿನಾಕಾರಣ ಇದರ ಬಗ್ಗೆ ಭಯ ಬೇಕಾಗಿಲ್ಲ. ಯಾವ ರಾಶಿಯವರಿಗೆ ಯಾವ ರೀತಿ ಫಲ ಸಿಗುತ್ತದೆ ಎಂದು ನೋಡೋಣ.ಮೇಷ: ಲಗ್ನಾಧಿಪತಿ ಗುರುವಿನಲ್ಲೇ ಇರುವುದರಿಂದ ಈ ರಾಶಿಯವರಿಗೆ ಹಾನಿಯಿಲ್ಲ. ವೃಷಭ: ಅಷ್ಟಮದಲ್ಲಿ ಗ್ರಹಣವಿರುವುದರಿಂದ ಈ ರಾಶಿಯವರಿಗೆ ತೊಂದರೆಯಾಗಬಹುದು. ಮಿಥುನ: ಎದುರು ಮನೆಯಲ್ಲಿ ಗ್ರಹಣವಾಗಿರುವುದರಿಂದ ತೊಂದರೆಯಿದೆ. ಕರ್ಕಟಕ: ಷಷ್ಠದಲ್ಲಿ ಗ್ರಹಣವಿರುವುದರಿಂದ ಅನಾರೋಗ್ಯ, ಖರ್ಚು ಕಂಡುಬರಬಹುದು. ಸಿಂಹ: ಈ ರಾಶಿಯ ಅಧಿಪತಿಯನ್ನು ಕೇತು ಬಾಲ ಏನೂ