ಬೆಂಗಳೂರು|
Krishnaveni K|
Last Modified ಬುಧವಾರ, 9 ಡಿಸೆಂಬರ್ 2020 (08:57 IST)
ಬೆಂಗಳೂರು: ನಿಮ್ಮ ಕೈರೇಖೆ ನಿಮ್ಮ ಭವಿಷ್ಯ ನಿರ್ಧರಿಸುತ್ತದೆ. ಕೆಲವರಿಗೆ ಕೈಯಲ್ಲಿ ಶಿವನ ತ್ರಿಶೂಲ ಮಾದರಿಯ ಚಿಹ್ನೆಯಿರುತ್ತದೆ. ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?
ಕೈಯಲ್ಲಿ ತ್ರಿಶೂಲದಾಕಾರದ ರೇಖೆಯಿದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತಾರೆ. ಕೀರ್ತಿವಂತರಾಗುತ್ತಾರೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಂಪಾದಿಸುತ್ತಾರೆ. ಇದು ಒಂದು ರೀತಿಯ ಅದೃಷ್ಟ ರೇಖೆ.