ಕೈಯಲ್ಲಿ ಸಸ್ವ್ತಿಕದ ಚಿಹ್ನೆಯಿದ್ದರೆ ಈ ಅದೃಷ್ಟ

ಬೆಂಗಳೂರು| Krishnaveni K| Last Modified ಶನಿವಾರ, 12 ಡಿಸೆಂಬರ್ 2020 (08:56 IST)
ಬೆಂಗಳೂರು: ಅಂಗೈಯಲ್ಲಿನ ರೇಖೆಗಳು ನಿಮ್ಮ ಭವಿಷ್ಯವನ್ನು ಸೂಚಿಸುತ್ತದೆ. ಹಾಗಿದ್ದರೆ ಕೈಯಲ್ಲಿ ಸಸ್ವ್ತಿಕದ ಮಾದರಿಯಲ್ಲಿ ರೇಖೆಯಿದ್ದರೆ ಅದರ ಅರ್ಥವೇನು ಗೊತ್ತಾ?
 

ಅಂಗೈಯಲ್ಲಿ ಸಸ್ವ್ತಿಕ ಮಾದರಿಯಲ್ಲಿ ರೇಖೆಯಿದ್ದರೆ ಆ ವ್ಯಕ್ತಿಗಳು ಸಾಕಷ್ಟು ಧನ ಸಂಪಾದನೆ ಮಾಡುತ್ತಾರೆ, ಹಣವಂತರಾಗುತ್ತಾರೆ ಎಂದು ಅರ್ಥ. ಇವರು ಕೈಹಿಡಿದ ಕೆಲಸಗಳು ಯಶಸ್ವಿಯಾಗಿ ಜೀವನದಲ್ಲಿ ಧನಿಕರಾಗುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ.
ಇದರಲ್ಲಿ ಇನ್ನಷ್ಟು ಓದಿ :