ಬೆಂಗಳೂರು: ನಮ್ಮ ಕೆಲವೊಂದು ಹಾವ ಭಾವಗಳು, ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ದುರಾದೃಷ್ಟದ ಸಂಕೇತಗಳೆಂದು ಪರಿಗಣಿಸುತ್ತೇವೆ. ಅವು ಯಾವುವು ನೋಡೋಣ.ಕಾಲು ಆಡಿಸುತ್ತಾ ಕೂರುವುದು ಕೆಲವರಿಗೆ ಕಾಲು ಕೆಳಗೆ ಬಿಟ್ಟು ಕೂತಾಗ ಕಾಲು ಆಡಿಸುವ ಕೆಟ್ಟ ಅಭ್ಯಾಸವಿರುತ್ತದೆ. ಇದಕ್ಕೆ ಮನೋವಿಜ್ಞಾನದಲ್ಲಿ ಬೇರೆಯದೇ ಕಾರಣಗಳಿವೆ. ಆದರೆ ಶಾಸ್ತ್ರಗಳ ಪ್ರಕಾರ ಈ ರೀತಿ ಕಾಲು ಆಡಿಸುತ್ತಾ ಕೂತರೆ ದುರಾದೃಷ್ಟ ಎದುರಾಗುತ್ತದೆ ಎಂದರ್ಥ.ಕಾಳುಮೆಣಸು ಮತ್ತು ಉಪ್ಪು ಕಾಳು ಮೆಣಸು ಮತ್ತು ಉಪ್ಪು ನೆಲಕ್ಕೆ