ಶಾಸ್ತ್ರಗಳ ಪ್ರಕಾರ ಒಳ್ಳೆಯ ಮಕ್ಕಳು ಹುಟ್ಟಬೇಕಾದರೆ ಈ ಮೂರು ದಿನ ಸೇರಬಾರದು!

ಬೆಂಗಳೂರು, ಸೋಮವಾರ, 24 ಡಿಸೆಂಬರ್ 2018 (09:02 IST)

ಬೆಂಗಳೂರು: ಮಕ್ಕಳಾಗಲು ಬಯಸುವ ಗಂಡ-ಹೆಂಡತಿ ವಾರದ ಈ ಮೂರು ದಿನಗಳಲ್ಲಿ ಒಂದಾದರೆ ಹುಟ್ಟುವ ಮಕ್ಕಳ ಗುಣ ಸ್ವಭಾವದ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.


 
ಮಂಗಳವಾರ
ಮಂಗಳವಾರ ಕುಜನ ಪ್ರಭಾವ ಹೆಚ್ಚಿರುವ ವಾರ. ಈ ದಿನ ಒಂದಾದರೆ ಮಕ್ಕಳು ಹೆಚ್ಚು ಮುಂಗೋಪಿಗಳು, ಆಕ್ರಮಣಕಾರಿ ಸ್ವಭಾವ ಹೊಂದಿರರುವವರೂ ಆಗಿರುತ್ತಾರೆ.
 
ಶನಿವಾರ
ಶನಿಯ ಪ್ರಭಾವವಿರುವ ಈ ವಾರ ದಂಪತಿ ಒಂದಾದರೆ ಅದರಿಂದಾಗಿ ಹುಟ್ಟುವ ಮಕ್ಕಳಲ್ಲಿ ಅಂಗ ವೈಕಲ್ಯದಂತಹ ಸಮಸ್ಯೆ ಬರುತ್ತದೆ.
 
ಭಾನುವಾರ
ಶಾಸ್ತ್ರಗಳ ಪ್ರಕಾರ ಈ ದಿನ ರವಿಗೆ ಸೇರಿದ್ದು. ಈ ದಿನ ದಂಪತಿ ದೈಹಿಕವಾಗಿ ಒಂದಾಗುವ ಬದಲು ರವಿಯ ಕುರಿತಾದ ಪ್ರಾರ್ಥನೆ, ಧ್ಯಾನ ಮಾಡುವುದು ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಬಿಂದಿ ಇಲ್ಲಿಯೇ ಇಡಬೇಕು ಯಾಕೆ?

ಬೆಂಗಳೂರು: ಸಾಮಾನ್ಯವಾಗಿ ಬಿಂದಿ ಇಡುವಾಗ ನಮ್ಮ ಹುಬ್ಬುಗಳ ನಡುವೆ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲಿಯೇ ...