ಬೆಂಗಳೂರು: ಮಹಿಳೆಯರ ಕೆಲವು ಜನ್ಮ ನಕ್ಷತ್ರಗಳು ಭವಿಷ್ಯದಲ್ಲಿ ಆಕೆಯ ವಿವಾಹಕ್ಕೆ ತೊಡಕಾಗುವುದು ಇದೆ. ಅದರ ಜತೆಗೆ ಮಹಿಳೆಯರ ಹಲ್ಲು ಮತ್ತು ಕಾಲಿನ ಬೆರಳೂ ಕೂಡಾ ಆಕೆಯ ವಿವಾಹ ಜೀವನದ ಸ್ಥಿತಿಗತಿ ಹೇಳುತ್ತದೆ. ಹೇಗೆ ಗೊತ್ತಾ?ಇದನ್ನು ಮೂಢನಂಬಿಕೆ ಎನ್ನುತ್ತೀರೋ, ನಂಬಿಕೆ ಎನ್ನುತ್ತೀರೋ.. ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಮಹಿಳೆಯರ ಕಾಲಿನ ಕಿಂಕಿಣಿ ಬೆರಳು ಮತ್ತು ಮೇಲ್ಪಂಕ್ತಿಯ ಹಲ್ಲಿನ ನಡುವಿನ ಅಂತರ ಆಕೆಯ ಭವಿಷ್ಯ ಹೇಳುತ್ತದಂತೆ.ಎಡ ಕಾಲಿನ ಕಿರು ಬೆರಳು ಪಾದ ಇಡುವಾಗ