ಮಕ್ಕಳಾಗದೇ ಇರುವುದಕ್ಕೆ ಈ ಗ್ರಹಗತಿಗಳು ಚೆನ್ನಾಗಿಲ್ಲದೇ ಇರುವುದೇ ಕಾರಣ!

ಬೆಂಗಳೂರು, ಸೋಮವಾರ, 17 ಡಿಸೆಂಬರ್ 2018 (08:56 IST)

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಾಗದೇ ಕೊರಗುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ವೈಜ್ಞಾನಿಕವಾಗಿ ಏನೇ ಕಾರಣಗಳಿರಬಹುದು. ಅದರ ಜತೆಗೆ ಜ್ಯೋತಿಷ್ಯದಲ್ಲೂ ಹಲವು ವಿಚಾರಗಳು ಬಂಜೆತನಕ್ಕೆ ಕಾರಣವಾಗುತ್ತದೆ.


 
ಮಕ್ಕಳಾಗದೇ ಇರಲು ಕಾರಣವಾಗುವ ಗ್ರಹಗತಿಗಳು
ಪುರುಷರ ಜಾತಕದಲ್ಲಿ ಗುರುಗ್ರಹ ಮತ್ತು ವೀರ್ಯ ಕಾರಕನಾದ ಚಂದ್ರನು ಲಗ್ನಾಧಿಪತಿಯೊಂದಿಗೆ ಪ್ರಬಲನಾಗಿರಬೇಕು. ಜಾತಕದಲ್ಲಿ 5 ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದು ಮಕ್ಕಳಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ.
 
ಒಂದು ವೇಳೆ ಇಲ್ಲಿ ರಾಹು ಇದ್ದರೆ ಸರ್ಪದೋಷ, ಕುಜನಿದ್ದರೂ ಸಮಸ್ಯೆಯಾಗುತ್ತದೆ. ಈ ಗ್ರಹಗಳು ಒಂದುವೇಳೆ ಲಗ್ನಾಧಿಪತಿಯ 6,8 ಅಥವಾ 12 ನೇ ಮನೆಯಲ್ಲಿದ್ದರೂ ಗರ್ಭಪಾತದಂತಹ ಸಮಸ್ಯೆಗಳು ಬರುತ್ತವೆ.
 
ಶನಿ 8, 5 ಮತ್ತು 2 ನೇ ಮನೆಯಲ್ಲಿದ್ದರೂ ಗರ್ಭವತಿಯಾಗಲು ಕಷ್ಟ. ಕುಜ 5 ನೇ ಮನೆಯಲ್ಲಿದ್ದರೂ ಗರ್ಭವತಿಯಾದರೂ, ಗರ್ಭಪಾತದಂತಹ ದುಃಖಕ್ಕೆ ಕಾರಣವಾಗುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ?

ಬೆಂಗಳೂರು: ಐಶ್ವರ್ಯ, ಹಣ ಯಾರಿಗೆ ತಾನೇ ಬೇಡ? ಆದರೆ ಆ ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ...

news

ಜಾತಕದಲ್ಲಿ ಈ ದೋಷವಿದ್ದಾಗ ವಿವಾಹ ವಿಳಂಬವಾಗುತ್ತದೆ

ಬೆಂಗಳೂರು: ಎಷ್ಟೇ ಸಂಬಂಧ ಹುಡುಕಿದರೂ ಕಂಕಣ ಕೂಡಿಬರಲ್ಲ, ಒಂದು ವೇಳೆ ಮದುವೆಯಾದದರೂ ಸಂಬಂಧ ಚೆನ್ನಾಗಿರಲ್ಲ ...