ಬೆಂಗಳೂರು: ಕೆಲವು ರಾಶಿಯವರ ಗುಣ ಸ್ವಭಾವ ಮಹಿಳೆಯರನ್ನು ಆಕರ್ಷಿಸುತ್ತದೆ. ಸಿಂಹ, ತುಲಾ ಮತ್ತು ಮಿಥುನ ರಾಶಿ ಹೊಂದಿರುವ ಪುರುಷರು ಹುಡುಗಿಯರ ವಿಚಾರದಲ್ಲಿ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯ ಪುರುಷರಿಗೆ ಮಹಿಳೆಯರು ಬೇಗನೇ ಆಕರ್ಷಿತರಾಗುತ್ತಾರಂತೆ.ಮಿಥುನ ಮಿಥುನ ರಾಶಿಯ ಪುರುಷರು ಭಾವಜೀವಿಗಳಾಗಿರುತ್ತಾರೆ. ಇವರು ಇನ್ನೊಬ್ಬರ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುವವರಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಹುಡುಗಿಯರಿಗೆ ಈ ರಾಶಿಯ ಹುಡುಗರು ಬೇಗನೇ ಇಷ್ಟವಾಗುತ್ತಾರೆ.ತುಲಾ ಈ ರಾಶಿಯವರು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ಮಹಿಳೆಯರನ್ನು ಹೆಚ್ಚು ಸೆಳೆಯುತ್ತಾರೆ.