ಬೆಂಗಳೂರು: ಉದ್ಯೋಗಕ್ಕೆ ಹೋಗದ ಗೃಹಿಣಿಯರಿಗೆ ಕೈಯಲ್ಲಿ ಕಾಸು ಕೂಡಿಡುವ ಚಿಂತೆ ಇದ್ದೇ ಇರುತ್ತದೆ. ಗಂಡ ಕೊಡುವ ಹಣ ಎಷ್ಟೆಂದರೂ ತನ್ನದು ಎಂದು ಆಗದು. ಹಾಗಾಗಿ ತನ್ನ ಪಾಕೆಟ್ ಮನಿ ತಾನೇ ಸಂಪಾದಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಟಿಪ್ಸ್ಹಾಲು, ಹಳೇ ಪೇಪರ್ ಹಾಲಿನ ಪ್ಯಾಕೆಟ್, ಹಳೇ ಪೇಪರ್, ಹಳೇ ಪ್ಲಾಸ್ಟಿಕ್ ವಸ್ತುಗಳು ಇತ್ಯಾದಿಗಳನ್ನು ವೃಥಾ ಹಾಳು ಮಾಡಬೇಡಿ. ಎಲ್ಲವನ್ನೂ ಸಂಗ್ರಹಿಸಿಟ್ಟುಕೊಂಡು ಕೊನೆಗೆ ಗುಜುರಿ ಮಾರುವ ಅಂಗಡಿಗೆ ಹಾಕಿದರೆ ತಿಂಗಳಿಗೆ ಏನಿಲ್ಲವೆಂದರೂ ಸಣ್ಣ