ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಬುಧವಾರ ಅಕ್ಟೋಬರ್ 16. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಬಿದಿಗೆ ತಿಥಿ. ಇಂದು ಭರಣಿ ನಕ್ಷತ್ರವಾಗಿದ್ದು, ಸಿದ್ಧಿ ಯೋಗ ಮತ್ತು ಗರಜೆ ಕರಣ.ಇಂದಿನ ದಿನ ನೀವು ಈ ಶ್ಲೋಕ ಹೇಳಿದರೆ ಒಳ್ಳೆಯದಾಗುತ್ತದೆ. ಶ್ರೀ ಹರಿ ಹರಸುಪ್ರಜಾ ಶಾಸ್ತಃ ಪೂರ್ವಾ ಸಂಧ್ಯಾ