ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶನಿವಾರ ಅಕ್ಟೋಬರ್ 19. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಪಂಚಮಿ ತಿಥಿ. ಮೃಗಶಿರ ನಕ್ಷತ್ರ, ಪರಿಘ ಯೋಗ, ತೈತಿಲ ಕರಣ.ಇಂದು ಉತ್ತಮ ಕೆಲಸಗಳನ್ನು ಮಾಡಲು ಶುಭ ಗಳಿಗೆ ಅಥವಾ ಅಮೃತ ಗಳಿಗೆ ಬೆಳಿಗ್ಗೆ 8.30 ರಿಂದ 10.16 ರವರೆಗೆ. ರಾಹು ಕಾಲ