ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಗುರುವಾರ ಡಿಸೆಂಬರ್ 12. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಶುಕ್ಲ ಪಕ್ಷ, ಹುಣ್ಣಿಮೆ, ಮೃಗಶಿರ ನಕ್ಷತ್ರ, ಶುಭ ಯೋಗ, ಬವ ಕರಣ. ಇಂದು ಶುಭಕಾಲ ರಾತ್ರಿ 9.33 ರಿಂದ 11.08 ರವರೆಗೆ.ರಾಹುಕಾಲ ಮಧ್ಯಾಹ್ನ 1.28 ರಿಂದ 2.53 ವರೆಗೆ. ಗುಳಿಗಕಾಲ ಬೆಳಿಗ್ಗೆ 9.12