ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶನಿವಾರ ಡಿಸೆಂಬರ್ 14. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುನರ್ವಸು ನಕ್ಷತ್ರ, ಶುಕ್ಲ ಯೋಗ, ವಣಿಜ ಕರಣ. ಇಂದು ಶುಭಕಾಲ ಮಧ್ಯಾಹ್ನ 2.45 ರಿಂದ ಬೆಳಿಗ್ಗೆ 4.18 ರವರೆಗೆ.ರಾಹುಕಾಲ ಬೆಳಿಗ್ಗೆ 9.12 ರಿಂದ 10/38 ವರೆಗೆ. ಗುಳಿಗಕಾಲ ಬೆಳಿಗ್ಗೆ