Widgets Magazine

ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಭಾನುವಾರ, 12 ಜನವರಿ 2020 (09:10 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 

ಇಂದು ಭಾನುವಾರ ಜನವರಿ 12 ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಪುಷ್ಯ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ದ್ವಿತೀಯ, ಪುಷ್ಯ ನಕ್ಷತ್ರ, ವಿಶ್ಖಂಬ ಯೋಗ,  ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 12.08 ರಿಂದ 12.54 ರವರೆಗೆ.
 
ರಾಹುಕಾಲ ಸಂಜೆ 4.50 ರಿಂದ 6.16 ವರೆಗೆ. ಗುಳಿಗಕಾಲ ಮಧ್ಯಾಹ್ನ 3.24 ರಿಂದ 4.50 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.31 ರಿಂದ 1.58 ರವರೆಗೆ.




ಇದರಲ್ಲಿ ಇನ್ನಷ್ಟು ಓದಿ :