ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶುಕ್ರವಾರ ಜನವರಿ 24 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಅಮವಾಸ್ಯೆ, ಉತ್ತರಾಷಾಢ ನಕ್ಷತ್ರ, ವಜ್ರ ಯೋಗ, ಚತುಷ್ಪಾದ ಕರಣ. ಇಂದು ಶುಭಕಾಲ ರಾತ್ರಿ 7.59 ರಿಂದ 9.41 ರವರೆಗೆ.ರಾಹುಕಾಲ ಬೆಳಿಗ್ಗೆ 10.55 ರಿಂದ 12.21 ವರೆಗೆ. ಗುಳಿಗಕಾಲ ಬೆಳಿಗ್ಗೆ 08.02