ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶನಿವಾರ ಫೆಬ್ರವರಿ 16 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಕೃಷ್ಣ ಪಕ್ಷ, ಅಷ್ಟಮಿ, ಅನುರಾಧ ನಕ್ಷತ್ರ, ಧ್ರುವ ಯೋಗ, ಕೌಲವ ಕರಣ. ಇಂದು ಶುಭಕಾಲ ಸಂಜೆ 6.37 ರಿಂದ 8.12 ರವರೆಗೆ.ರಾಹುಕಾಲ ಸಂಜೆ 4.47 ರಿಂದ 6.15 ವರೆಗೆ. ಗುಳಿಗಕಾಲ ಸಂಜೆ 3.19