ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಬುಧವಾರ ಫೆಬ್ರವರಿ 26 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಶುಕ್ಲ ಪಕ್ಷ, ತೃತೀಯ, ಉತ್ತರಾಭದ್ರ ನಕ್ಷತ್ರ, ಸಾಧ್ಯ ಯೋಗ, ತೈತಿಲ ಕರಣ. ಇಂದು ಶುಭಕಾಲ ಸಂಜೆ 4.45 ರಿಂದ 6.33 ರವರೆಗೆ.ರಾಹುಕಾಲ ಮಧ್ಯಾಹ್ನ 12.22 ರಿಂದ 1.55 ವರೆಗೆ. ಗುಳಿಗಕಾಲ ಬೆಳಿಗ್ಗೆ 10.53