Widgets Magazine

ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಭಾನುವಾರ, 29 ಮಾರ್ಚ್ 2020 (09:00 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 

ಇಂದು ಭಾನುವಾರ ಮಾರ್ಚ್ 29. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಪಂಚಮಿ, ಕೃತ್ತಿಕಾ ನಕ್ಷತ್ರ, ಪೃಥಿ ಯೋಗ, ಬವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.490 ರಿಂದ 12.38 ರವರೆಗೆ.
 
ರಾಹುಕಾಲ ಸಂಜೆ 4.49 ರಿಂದ 6.20 ವರೆಗೆ. ಗುಳಿಗಕಾಲ ಮಧ್ಯಾಹ್ನ 3.17 ರಿಂದ 4.49 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.14 ರಿಂದ 1.45 ರವರೆಗೆ.




ಇದರಲ್ಲಿ ಇನ್ನಷ್ಟು ಓದಿ :