ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶುಕ್ರವಾರ ಮೇ 8. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ಕೃಷ್ಣ ಪಕ್ಷ, ಪ್ರತಿಪಾದ, ವಿಶಾಖ ನಕ್ಷತ್ರ, ವರಿಘ ಯೋಗ, ಕೌಲವ ಕರಣ. ಇಂದು ಶುಭಕಾಲ ಬೆಳಿಗ್ಗೆ 11.40 ರಿಂದ 12.31 ರವರೆಗೆ. ರಾಹುಕಾಲ ಬೆಳಿಗ್ಗೆ 10.30 ರಿಂದ 12.05 ವರೆಗೆ. ಗುಳಿಗಕಾಲ