ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಗುರುವಾರ ಮೇ 14. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ಕೃಷ್ಣ ಪಕ್ಷ, ಸಪ್ತಮಿ, ಶ್ರವಣ ನಕ್ಷತ್ರ, ಬ್ರಹ್ಮ ಯೋಗ, ಬವ ಕರಣ. ಇಂದು ಶುಭಕಾಲ ರಾತ್ರಿ 11.40 ರಿಂದ 12.31 ರವರೆಗೆ. ರಾಹುಕಾಲ ಅಪರಾಹ್ನ 1.41 ರಿಂದ 03.16 ವರೆಗೆ. ಗುಳಿಗಕಾಲ