ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಬುಧವಾರ ಮೇ 20. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ಕೃಷ್ಣ ಪಕ್ಷ, ತ್ರಯೋದಶಿ, ಅಶ್ವಿನಿ ನಕ್ಷತ್ರ, ಸೌಭಾಗ್ಯ ಯೋಗ, ಗರಜ ಕರಣ. ಇಂದು ಮಧ್ಯಾಹ್ನ ರಾತ್ರಿ 2.36 ರಿಂದ 4.23 ರವರೆಗೆ. ರಾಹುಕಾಲ ಅಪರಾಹ್ನ 12.06 ರಿಂದ 01.41 ವರೆಗೆ. ಗುಳಿಗಕಾಲ ಬೆಳಿಗ್ಗೆ