ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಗುರುವಾರ ಮೇ 28. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ಷಷ್ಠಿ, ಶುಕ್ಲ ಪಕ್ಷ, ಪುಷ್ಯ ನಕ್ಷತ್ರ, ಧ್ರುವ ಯೋಗ, ಕೌಲವ ಕರಣ. ಇಂದು ಬೆಳಿಗ್ಗೆ 5.41 ರಿಂದ 07.27 ರವರೆಗೆ. ರಾಹುಕಾಲ ಮಧ್ಯಾಹ್ನ 1.42 ರಿಂದ 03.19 ವರೆಗೆ. ಗುಳಿಗಕಾಲ ಬೆಳಿಗ್ಗೆ 08.54