ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಮಂಗಳವಾರ ಜೂನ್ 9. ಶಾರ್ವರಿ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಚತುರ್ಥಿ, ಕೃಷ್ಣ ಪಕ್ಷ, ಉತ್ತರಾಷಾಢ ನಕ್ಷತ್ರ, ಬ್ರಹ್ಮ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.43 ರಿಂದ 12.34 ರವರೆಗೆ. ರಾಹುಕಾಲ ಅಪರಾಹ್ನ 3.21 ರಿಂದ 04.58 ವರೆಗೆ. ಗುಳಿಗಕಾಲ ಅಪರಾಹ್ನ