ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶುಕ್ರವಾರ ಜುಲೈ 23. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಚೌತಿ, ಶುಕ್ಲ ಪಕ್ಷ, ಪೂರ್ವ ನಕ್ಷತ್ರ ವರಿಘ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 11.50 ರಿಂದ 12.41 ರವರೆಗೆ. ರಾಹುಕಾಲ ಬೆಳಿಗ್ಗೆ 10.40 ರಿಂದ 12.15 ವರೆಗೆ. ಗುಳಿಗಕಾಲ ಬೆಳಿಗ್ಗೆ 7.28