ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಸೋಮವಾರ ಜುಲೈ 27. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಸಪ್ತಮಿ, ಶುಕ್ಲ ಪಕ್ಷ, ಚಿತ್ರ ನಕ್ಷತ್ರ ಸಾಧ್ಯ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.50 ರಿಂದ 12.41 ರವರೆಗೆ. ರಾಹುಕಾಲ ಬೆಳಿಗ್ಗೆ 7.29 ರಿಂದ 09.04 ವರೆಗೆ. ಗುಳಿಗಕಾಲ ಅಪರಾಹ್ನ