ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಬುಧವಾರ ಜುಲೈ 29. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ದಶಮಿ, ಶುಕ್ಲ ಪಕ್ಷ, ವಿಶಾಖ ನಕ್ಷತ್ರ ಶುಕ್ಲ ಯೋಗ, ತೈತಿಲ ಕರಣ. ಇಂದು ಬೆಳಿಗ್ಗೆ 8.33 ರಿಂದ 05.54 ರವರೆಗೆ. ರಾಹುಕಾಲ ಅಪರಾಹ್ನ 12.15 ರಿಂದ 01.51 ವರೆಗೆ. ಗುಳಿಗಕಾಲ ಬೆಳಿಗ್ಗೆ 10.40