ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಮಂಗಳವಾರ ಆಗಸ್ಟ್ 18. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ಚತುರ್ದಶಿ, ಕೃಷ್ಣ ಪಕ್ಷ, ಆಶ್ಲೇಷ ನಕ್ಷತ್ರ ಪರಿಘ ಯೋಗ, ಶಕುನಿ ಕರಣ. ಇಂದು ಅಪರಾಹ್ನ 03.08 ರಿಂದ 4.36 ರವರೆಗೆ. ರಾಹುಕಾಲ ಸಂಜೆ 3.41 ರಿಂದ 05.17 ವರೆಗೆ. ಗುಳಿಗಕಾಲ ಅಪರಾಹ್ನ 12.30