ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಬುಧವಾರ ಆಗಸ್ಟ್ 19. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ಅಮವಾಸ್ಯೆ, ಕೃಷ್ಣ ಪಕ್ಷ, ಮಘ ನಕ್ಷತ್ರ ಪರಿಘ ಯೋಗ, ನಾಗವ ಕರಣ. ಇಂದು ಅಪರಾಹ್ನ 2.17 ರಿಂದ 03.07 ರವರೆಗೆ. ರಾಹುಕಾಲ ಅಪರಾಹ್ನ 12.12 ರಿಂದ 01.46 ವರೆಗೆ. ಗುಳಿಗಕಾಲ ಬೆಳಿಗ್ಗೆ