ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಭಾನುವಾರ ಸೆಪ್ಟೆಂಬರ್ 06. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ಚತುರ್ಥಿ, ಕೃಷ್ಣ ಪಕ್ಷ, ಅಶ್ವಿನಿ ನಕ್ಷತ್ರ ವೃದ್ಧಿ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.42 ರಿಂದ 12.31 ರವರೆಗೆ. ರಾಹುಕಾಲ ಅಪರಾಹ್ನ 4.41 ರಿಂದ 06.12 ವರೆಗೆ. ಗುಳಿಗಕಾಲ ಅಪರಾಹ್ನ 3.09