ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಮಂಗಳವಾರ ಸೆಪ್ಟೆಂಬರ್ 14. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ತ್ರಯೋದಶಿ, ಕೃಷ್ಣ ಪಕ್ಷ, ಆಶ್ಲೇಷ ನಕ್ಷತ್ರ ಶೈವ ಯೋಗ, ಗರಜ ಕರಣ. ಇಂದು ಅಪರಾಹ್ನ 11.39 ರಿಂದ 12.28 ರವರೆಗೆ. ರಾಹುಕಾಲ ಅಪರಾಹ್ನ 3.07 ರಿಂದ 04.38 ವರೆಗೆ. ಗುಳಿಗಕಾಲ ಅಪರಾಹ್ನ 12.04