ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಗುರವಾರ ಸೆಪ್ಟೆಂಬರ್ 24. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ಅಷ್ಟಮಿ, ಶುಕ್ಲ ಪಕ್ಷ, ಮೂಲ ನಕ್ಷತ್ರ ಸೌಭಾಗ್ಯ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 11.36 ರಿಂದ 12.25 ರವರೆಗೆ. ರಾಹುಕಾಲ ಅಪರಾಹ್ನ 1.31 ರಿಂದ 03.02 ವರೆಗೆ. ಗುಳಿಗಕಾಲ ಬೆಳಿಗ್ಗೆ 08.59