ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶನಿವಾರ ಸೆಪ್ಟೆಂಬರ್ 26. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ದಶಮಿ, ಶುಕ್ಲ ಪಕ್ಷ, ಉತ್ತರಾಷಾಢ ನಕ್ಷತ್ರ ಅತಿಗಂಡ ಯೋಗ, ತೈತಿಲ ಕರಣ. ಇಂದು ಅಪರಾಹ್ನ 11.36 ರಿಂದ 12.24 ರವರೆಗೆ. ರಾಹುಕಾಲ ಬೆಳಿಗ್ಗೆ 08.59 ರಿಂದ 10.29 ವರೆಗೆ. ಗುಳಿಗಕಾಲ ಬೆಳಿಗ್ಗೆ