ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಬುಧವಾರ ಸೆಪ್ಟೆಂಬರ್ 30. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ಚತುರ್ದಶಿ, ಶುಕ್ಲ ಪಕ್ಷ, ಪೂರ್ವಾಭದ್ರ ನಕ್ಷತ್ರ ಗಂಡ ಯೋಗ, ಗರಜ ಕರಣ. ಇಂದು ಬೆಳಿಗ್ಗೆ 5.58 ರಿಂದ 03.15 ರವರೆಗೆ. ರಾಹುಕಾಲ ಮಧ್ಯಾಹ್ನ 1.59 ರಿಂದ 02.47 ವರೆಗೆ. ಗುಳಿಗಕಾಲ ಬೆಳಿಗ್ಗೆ