ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶನಿವಾರ ಅಕ್ಟೋಬರ್ 3. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ದ್ವಿತೀಯ ಕೃಷ್ಣ ಪಕ್ಷ, ರೇವತಿ ನಕ್ಷತ್ರ ವೈಘಟ ಯೋಗ, ತೈತಿಲ ಕರಣ. ಇಂದು ಅಪರಾಹ್ನ 11.34 ರಿಂದ 12.22 ರವರೆಗೆ. ರಾಹುಕಾಲ ಬೆಳಿಗ್ಗೆ 08.58 ರಿಂದ 10.28 ವರೆಗೆ. ಗುಳಿಗಕಾಲ ಬೆಳಿಗ್ಗೆ 05.58