ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶನಿವಾರ ಅಕ್ಟೋಬರ್ 17. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಪ್ರತಿಪಾದ ಶುಕ್ಲ ಪಕ್ಷ, ಚಿತ್ರ ನಕ್ಷತ್ರ ವಿಶ್ಕುಂಬ ಯೋಗ, ಕಿಂಸ್ತುಘ್ನ ಕರಣ. ಇಂದು ಅಪರಾಹ್ನ 11.30 ರಿಂದ 12.18 ರವರೆಗೆ. ರಾಹುಕಾಲ ಬೆಳಿಗ್ಗೆ 8.57 ರಿಂದ 10.25 ವರೆಗೆ. ಗುಳಿಗಕಾಲ ಬೆಳಿಗ್ಗೆ 05.59