ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಭಾನುವಾರ ಅಕ್ಟೋಬರ್ 18. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ದ್ವಿತೀಯ ಶುಕ್ಲ ಪಕ್ಷ, ಸ್ವಾತಿ ನಕ್ಷತ್ರ ಪೃತಿ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.30 ರಿಂದ 12.17 ರವರೆಗೆ. ರಾಹುಕಾಲ ಅಪರಾಹ್ನ 04.20 ರಿಂದ 05.48 ವರೆಗೆ. ಗುಳಿಗಕಾಲ ಅಪರಾಹ್ನ 2.51