ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶನಿವಾರ ನವಂಬರ್ 7. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಕೃಷ್ಣ ಪಕ್ಷ, ಷಷ್ಠಿ, ಪುನರ್ವಸು ನಕ್ಷತ್ರ ಸಾಧ್ಯ ಯೋಗ, ವಣಿಜ ಕರಣ. ಇಂದು ಅಪರಾಹ್ನ 11.29 ರಿಂದ 12.16 ರವರೆಗೆ. ರಾಹುಕಾಲ ಬೆಳಿಗ್ಗೆ 08.59 ರಿಂದ 10.26 ವರೆಗೆ. ಗುಳಿಗಕಾಲ ಬೆಳಿಗ್ಗೆ 06.05